Tuesday 5 June 2018

🌲🌳 World Environment Day 🌴🌱
🌿🌴 ವಿಶ್ವ ಪರಿಸರ ದಿನ 🌿🌳
#Beat Plastic Pollution

ವಿದ್ಯಾರಣ್ಯ ಎ.ಎಲ್.ಪಿ.ಶಾಲೆ ಬೆರಿಪದವು ಇಲ್ಲಿ ವಿಶ್ವ ಪರಿಸರ ದಿನವನ್ನು ಶಾಲಾ ಪಿ.ಟಿ.ಎ ಅಧ್ಯಕ್ಷ ಶ್ರೀ ಮಾಂಕು ಕುಡಿಯ ಗಿಡ ನೆಡುವುದರೊಂದಿಗೆ ಉದ್ಘಾಟಿಸಿದರು. ಪರಿಸರ ದಿನದ ಅಂಗವಾಗಿ ಶಾಲಾ ಮಕ್ಕಳಿಂದ ಪರಿಸರ ಜಾಗೃತಿ ಮೆರವಣಿಗೆ, ವೀಡಿಯೋ ಪ್ರದರ್ಶನ, ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.


Wednesday 1 November 2017

📖📑ಉತ್ತಮ ಓದು 📕📚
📖📑ಉತ್ತಮ ಕಲಿಕೆ 📕📚
📖📑ಉತ್ತಮ ಜೀವನ📕📚

ತರಗತಿ ಗ್ರಂಥಾಲಯದ ಅಧಿಕೃತ ಉದ್ಘಾಟನೆ ನಮ್ಮ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಮಾಂಕು ಕುಡಿಯ ರಿಂದ.....Wednesday 16 August 2017

71 ನೇ ಸ್ವಾತಂತ್ರ್ಯ ದಿನದ ಸಂಭ್ರಮದ ಕ್ಷಣ....
ಈ ಸಂದರ್ಭದಲ್ಲಿ ಸಿಹಿತಿಂಡಿಗಳನ್ನು ವಿತರಿಸಿದ ಬ್ಯ್ಲಾಕ್ ಕ್ಯಾಟ್ಸ್ ಬಳ್ಳೂರು, ಡಾ.ಪವನ್ ಕೃಷ್ಣ ,ಬಾಯಾರು ಸರ್ವೀಸ್ ಕೋ- ಓಪರೇಟಿವ್ ಬ್ಯಾಂಕ್ ಲಿಮಿಟೆಡ್ ಬೆರಿಪದವು ಶಾಖೆ ,ಎಂ.ಎ.ಅಬ್ಬಾಸ್ ರವರಿಗೆ ಕೃತಜ್ಞತೆಗಳು....

Sunday 23 July 2017

ಶಾಲಾ ವಿದ್ಯಾರ್ಥಿ ನಾಯಕನ ಆಯ್ಕೆಗಿರುವ ಚುನಾವಣೆ
ನಾಮಪತ್ರ ಸಲ್ಲಿಕೆ

ಚುನಾವಣಾ ಸಮಯ

ವಿಜೇತರು 

ಜುಲೈ 21 ರಂದು ಚಾಂದ್ರ ದಿನದ ಪ್ರಯುಕ್ತ panel ಪ್ರದರ್ಶನ, ರಸಪ್ರಶ್ನೆ , ಚಿತ್ರ ರಚನೆ ಮೊದಲಾದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

Monday 29 May 2017

2016-17 ನೇ ವರ್ಷದ ಎಲ್.ಎಸ್.ಎಸ್ ಪರೀಕ್ಷೆಯಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳಾದ ಅನುಶ್ರೀ ಮತ್ತು ಮುಹಮ್ಮದ್ ಸಿನಾನ್ ತೇರ್ಗಡೆ ಹೊಂದಿ ಸ್ಕಾಲರ್ ಶಿಪ್ ಗೆ ಅರ್ಹತೆ ಪಡೆದಿರುತ್ತಾರೆ...


Tuesday 21 March 2017

ಶಾಲಾ ವಾರ್ಷಿಕೋತ್ಸವಕ್ಕೆ ಪ್ರಚಾರ ಆರಂಭPaivalike PEC ಮಟ್ಟದ ಹಿರಿಮೆ ಕಾರ್ಯಕ್ರಮದಲ್ಲಿ ನಮ್ಮಶಾಲಾ ಸೆಮಿನಾರ್ ಉಪಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ......


ಶಾಲಾ ವಾರ್ಷಿಕೋತ್ಸವ...