Monday 13 October 2014

ಮಂಜೇಶ್ವರ ಉಪಜಿಲ್ಲಾ ಮಟ್ಟದ ಸಮಾಜ ವಿಜ಼ಾನ ರಸಪ್ರಶ್ನೆಯಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳಾದ ಶರಣ್ಯ ಕುಮಾರಿ ಮತ್ತು ಮೊಹಮ್ಮದ್ ಮೆಹ್ರೂ ರೋಶನ್ ದ್ವಿತೀಯ ಸ್ಥಾನ ಪಡೆದಿದ್ದಾರೆ ಅವರಿಗೆ ಅಭಿನಂದನೆಗಳು......

Monday 29 September 2014

 ಪೈವಳಿಕೆಯಲ್ಲಿ ನಡೆದ "ದಸರಾ ನಾಡಹಬ್ಬ" ದಲ್ಲಿ ನಮ್ಮ ಶಾಲೆ ಚಾಂಪ್ಯನ್ ಶಿಪ್ ಪಡೆಯಿತು.

 ನವೋಲ್ಲಾಸ ಶಿಬಿರ

ಮಂಗಲ್ಪಾಡಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಗಣಿತ ರಸಪ್ರಶ್ನೆ ಸ್ಪರ್ಧೆಯಲ್ಲಿ ನಮ್ಮ ಶಾಲಾ ವಿದ್ಯಾರ್ಥಿನಿ ಶರಣ್ಯ ಕುಮಾರಿ.ಬಿ. ಪ್ರಥಮ ಸ್ಥಾನ ಪಡೆದ್ದಾಳೆ.ಈಕೆ ಬಳ್ಳೂರು ಸೂರ್ಯನಾರಾಯಣ ಭಟ್-ಶೈಲ ದಂಪತಿ ಪುತ್ರಿ



ಕೇರಳ ಕೃಷಿ ಇಲಾಖೆ ನೀಡಿದ ತರಕಾರಿ ಬೀಜಗಳನ್ನು ಕೃಷಿಭವನದ ಮೂಲಕ ವಿತರಿಸಲಾಯಿತು. ಪೈವಳಿಕೆ ಕೃಷಿ ಭವನದ ಕೃಷಿ ಅಧಿಕಾರಿ,ಶಾಲಾ ಪಿ.ಟಿ.ಎ, ಎಂ.ಪಿ.ಟಿ.ಎ ಅಧ್ಯಕ್ಷರು ಗಳು ಭಾಗವಹಿಸಿದ್ದರು.



ಓಣಂ ಆಚರಣೆಯ ಕ್ಷಣಗಳು......
 ಣಂ ರಂಗೋಲಿ

 ಕುಟುಂಬಶ್ರೀ ಸದಸ್ಯೆಯರ ಸಹಯೋಗ......
 ಓಣಂ ಸವಿ......








ಸೆಪ್ಟೆಂಬರ್ 5 ರಂದು ಶಾಲೆಯಲ್ಲಿ ಶಿಕ್ಷಕರ ದಿನದ ಮಹತ್ವ ವನ್ನು ಶಾಲಾ ಮುಖ್ಯೋಪಧ್ಯಾಯ ಶ್ರೀ ಉಮೇಶ ರವರು ತಿಳಿಸಿದರು
 ಶಿಕ್ಷಕರಿಗೆ ಮಕ್ಕಳು ಶುಭಾಶಯ ಪತ್ರ ನೀಡಿ ಗೌರವಿಸಿದರು.....




68ನೇ ಸ್ವಾತಂತ್ರ್ಯ ದಿನಾಚರಣೆ
       68ನೇ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣವನ್ನು ಪೈವಳಿಕೆ ಪಂ.ವಾರ್ಡ್ ಸದಸ್ಯ ಅಬೂಬಕ್ಕರ್ ಪೆರ್ವಡಿರವರು ನೆರವೇರಿಸಿದರು.ಈ ಪ್ರಯುಕ್ತ ನಡೆದ ಘೋಷಣೆಗಳನ್ನೊಳಗೊಂಡ ಮೆರವಣಿಗೆ ಬೆರಿಪದವು ಪೇಟೆಯಾದ್ಯಂತ ಸಾಗಿತು.

 ಬಾಯಾರು S C Bank Beripadavu Branch  ವತಿಯಿಂದ ಸಿಹಿತಿಂಡಿ ವಿತರಿಸಿದರು
 ಧ್ವಜಾರೋಹಣ ಪೈವಳಿಕೆ ಪಂ.ವಾರ್ಡ್ ಸದಸ್ಯ ಅಬೂಬಕರ್ ಪೆರ್ವಡಿರವರಿಂದ....

 ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ.....


Tuesday 12 August 2014

ಸಾಕ್ಷರ ಕಾರ್ಯಕ್ರಮವನ್ನು ಶಾಲಾ ಪಿ.ಟಿ.ಎ ಅಧ್ಯಕ್ಷ ಶಂಕರನಾರಾಯಣ ರವರು ಉದ್ಘಾಟನೆ ಮಾಡಿದರು.... ಶಾಲಾ ಮುಖ್ಯೋಪಧ್ಯಾಯ ಉಮೇಶ ರವರು ಉಪಸ್ಥಿತರಿದ್ದರು.... S R G ಕನ್ವೀನರ್ ಸ್ವರ್ಣಲತ ಟೀಚರ್ ಕಾರ್ಯಕ್ರಮ ನಿರ್ವಹಿಸಿದರು......



 ಶಾಲಾ ಪಿ.ಟಿ.ಎ ಅಧ್ಯಕ್ಷರಿಂದ ಮೊದಲ ತರಗತಿ........

Friday 1 August 2014

 ಬ್ಲಾಗ್ ಚರಿತ್ರೆ



ಬ್ಲಾಗ್ (ವೆಬ್ಲಾಗ್ ಎಂಬುದರ ಹ್ರಸ್ವ ರೂಪ) ಅಂತರ್ಜಾಲದ ಒಂದು ವಿಧವಾಗಿದ್ದು, ಸಾಮಾನ್ಯವಾಗಿ ಪ್ರತ್ಯೇಕ ಖಾಸಗಿ ವ್ಯಕ್ತಿಗಳಿಂದ ನಿರ್ವಹಿಸಲ್ಪಡುವ ತಾಣವಾಗಿರುತ್ತದೆ. ಇದರಲ್ಲಿ ಪ್ರತಿಕ್ರಿಯಾತ್ಮಕ ಲೇಖನಗಳು, ಕಾರ್ಯಕ್ರಮಗಳ ವಿವರಣೆ, ಗ್ರಾಫಿಕ್ಸ್, ವಿಡಿಯೋ ಮೊದಲಾದವುಗಳನ್ನು ನಿರಂತರವಾಗಿ ದಾಖಲಿಸಲಾಗುತ್ತದೆ. ಹೀಗೆ ದಾಖಲಿಸಲಾಗುವ ಲೇಖನಗಳು ಸಾಮಾನ್ಯವಾಗಿ ಹಿಮ್ಮುಖ ಕ್ರಮಾಂಕದಲ್ಲಿ ಪ್ರದರ್ಶನಗೊಳ್ಳುತ್ತವೆ. “ಬ್ಲಾಗ್" ಎಂಬ ಪದವನ್ನು ಕ್ರಿಯಾಪದವಾಗಿ ಬಳಸುವುದು ಕೂಡ ಈಗ ಚಾಲ್ತಿಯಲ್ಲಿದ್ದು, ಬ್ಲಾಗ್ ಗೆ ಲೇಖನವನ್ನು ಸೇರಿಸುವುದು ಅಥವಾ ನಿರ್ವಹಿಸುವುದು ಎಂಬ ಅರ್ಥವನ್ನು ಅದು ನೀಡುತ್ತದೆ.
ಬಹುತೇಕ ಬ್ಲಾಗ್‌ಗಳು ಕೆಲವು ನಿರ್ದಿಷ್ಟ ವಿಷಯಗಳ ಬಗ್ಗೆ ವ್ಯಾಖ್ಯಾನ ಅಥವಾ ಮಾಹಿತಿ ನೀಡುವವಾಗಿದ್ದರೆ, ಮತ್ತೆ ಕೆಲವು ಖಾಸಗಿ ಸಂಗತಿಗಳನ್ನು ಹಂಚಿಕೊಳ್ಳಲು ತೆರೆಯಲ್ಪಟ್ಟವಾಗಿದ್ದು, ಜಾಲತಾಣದ ದಿನಚರಿಗಳಂತೆ ಇರುತ್ತವೆ.ಒಂದು ಪರಿಪೂರ್ಣ ಬ್ಲಾಗ್‌ನಲ್ಲಿ ಪಠ್ಯ, ಚಿತ್ರಗಳು ಹಾಗೂ ತನ್ನ ಲೇಖನದ ವಿಷಯಕ್ಕೆ ಸಂಬಂಧಿಸಿದಂತೆ ಇತರ ಬ್ಲಾಗ್‌ಗಳ, ಜಾಲಪುಟಗಳ ಮತ್ತು ಮಾಧ್ಯಮಗಳ ಸಂಪರ್ಕ ಕೊಂಡಿಗಳು ಸಂಯೋಜನೆಗೊಂಡಿರುತ್ತವೆ.ಓದುಗರೊಂದಿಗೆ ಚರ್ಚೆ ಸಾಧ್ಯವಾಗುವಂತೆ ರೂಪಿಸಲ್ಪಟ್ಟ ಪ್ರತಿಕ್ರಿಯಿಸುವ ಅವಕಾಶವನ್ನು ಕಮೆಂಟ್ ಬಾಕ್ಸ್ ಮೂಲಕ ಕಲ್ಪಿಸಲಾಗಿದ್ದು, ಬಹುತೇಕ ಬ್ಲಾಗ್‌ಗಳಿಗೆ ಇದು ಅತಿ ಪ್ರಮುಖ ಅಂಗವಾಗಿರುತ್ತದೆ. ಬಹುತೇಕ ಬ್ಲಾಗ್‌ಗಳು ಲೇಖನಗಳಿಗೆ ಸೀಮಿತವಾಗಿದ್ದರೂ ಕಲೆಗೆ ತೆರೆದುಕೊಂಡ ಆಟ್ ಲಾರ್ಗ್, ಛಾಯಾಚಿತ್ರಗಳನ್ನು ಮುಖ್ಯ ವಸ್ತುವಾಗುಳ್ಳ ಪೋಟೊ ಬ್ಲಾಗ್ ರೇಖಾಚಿತ್ರಗಳ ಸ್ಕೆಚ್ ಬ್ಲಾಗ್ ವಿಡಿಯೋಗಳನ್ನು ಪ್ರದರ್ಶಿಸುವ ವ್ಲಾಗ್ ಅಥವಾ ವಿಲಾಗ್, ಸಂಗೀತದ MP3,ಬ್ಲಾಗ್ ಮತ್ತು ವಿವಿಧ ಧ್ವನಿ ಮುದ್ರಣಗಳ ಪೋಡ್ ಕ್ಯಾಸ್ಟ್ ಎಂಬ ವಿಧಗಳೂ ಬ್ಲಾಗ್ ವ್ಯಾಪ್ತಿಯಲ್ಲಿವೆ.ಮೈಕ್ರೋಬ್ಲಾಗಿಂಗ್ , ಬ್ಲಾಗಿಂಗ್ ನ ಮತ್ತೊಂದು ವಿಧವಾಗಿದ್ದು, ಅತಿ ಚಿಕ್ಕ ಲೇಖನ(ಪೋಸ್ಟ್)ದ ಕೂಗಳಿಂಡಿರುತ್ತದೆ.


  ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.......

Monday 21 July 2014

                                ಮಕ್ಕಳ ಪ್ರಯೋಗದ ಸಮಯ







P..T.A MEETING AND UNIFORM DISTRIBUTION