Thursday, 8 December 2016

ಡಿಸೆಂಬರ್ 8 ರಂದು ನಡೆದ "ಹಸಿರು ಕೇರಳ " ಯೋಜನೆಯ ಅಂಗವಾಗಿ ನಡೆದ ಕಾರ್ಯಕ್ರಮ.....🌲🌳🌴🌿
ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯೆ ಶ್ರೀ ಮತಿ ಜಯಲಕ್ಷ್ಮಿ ಭಟ್, ಕುಟುಂಬ ಶ್ರೀ ಎ. ಡಿ.ಎಸ್ ಉಪಾಧ್ಯಕ್ಷೆ ಶ್ರೀ ಮತಿ ಮಂಗಳ ಗೌರಿ,ಶಾಲಾ ನಿವೃತ್ತ ಮುಖ್ಯೋಪಧ್ಯಾಯ ರಾಘವ ಎನ್, ಶಾಲಾ ಮುಖ್ಯೋಪಾಧ್ಯಾಯ ಉಮೇಶ ಕೆ, ಕುಟುಂಬ ಶ್ರೀ ಸದಸ್ಯೆಯರು ಉಪಸ್ಥಿತರಿದ್ದರು.





Saturday, 19 November 2016

2016  ಒಕ್ಟೋಬರ್ ನಲ್ಲಿ ಪೈವಳಿಕೆನಗರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ದಸರಾ ನಾಡಹಬ್ಬ ದಲ್ಲಿ ಎಲ್.ಪಿ ವಿಭಾಗದಲ್ಲಿ ಚಾಂಪ್ಯನ್ ಶಿಪ್ ಪಡೆದ ಸಂದರ್ಭ....

Tuesday, 18 October 2016

ತರಕಾರಿ ಸಲಾಡ್ ತಯಾರಿ....

ಶಾಲಾ ಪರಿಸರ ಕ್ಲಬ್ ( Eco club ) ಮತ್ತು ಪೈವಳಿಕೆ ಕೃಷಿ ಭವನದ ಸಹಯೋಗದೊಂದಿಗೆ ಮಕ್ಕಳಿಗೆ ತರಕಾರಿ ಕೃಷಿ ಕುರಿತು ಕಾರ್ಯಾಗಾರ ನಡೆಸಲಾಯಿತು. ನಿವೃತ್ತ ಕೃಷಿ ಅಧಿಕಾರಿ ಕೇಶವ ರವರು ಈ ಬಗ್ಗೆ ಮಾಹಿತಿ ನೀಡಿದರು. ಸಹಾಯಕ ಕೃಷಿ ಅಧಿಕಾರಿ ಪ್ರಜೇಶ್ ಶಾಲಾ ಮುಖ್ಯೋಪಧ್ಯಾಯ ಉಮೇಶ ಕೆ ರವರು ಉಪಸ್ಥಿತರಿದ್ದರು

Sunday, 2 October 2016

ಅಕ್ಟೋಬರ್ 2ರಂದು ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ಧೂರ್ ಶಾಸ್ತ್ರಿ ರವರ ಜನ್ಮದಿನಾಚರಣೆ ಆಚರಿಸಲಾಯಿತು. ವಾರ್ಡ್ ಸದಸ್ಯೆ ಶ್ರೀ ಮತಿ ಜಯಲಕ್ಷ್ಮಿ ಭಟ್, ಎ.ಡಿ. ಎಸ್ ಅಧ್ಯಕ್ಷೆ ಶ್ರೀ ಮತಿ ಭವ್ಯ, ಶಾಲಾ ಮುಖ್ಯೋಪಧ್ಯಾಯ ಶ್ರೀ ಉಮೇಶ.ಕೆ ಉಪಸ್ಥಿತರಿದ್ದರು. ಸಾಮೂಹಿಕ ಪ್ರಾರ್ಥನೆ , ಶುಚೀಕರಣ ಗಾಂಧಿ ಮತ್ತು ಲಾಲ್ ಬಹದ್ಧೂರ್ ಶಾಸ್ತ್ರಿ ರವರ ಜೀವನದ ಕುರಿತು ವಿವರಿಸಲಾಯಿತು.






ಕೇರಳದ ನಾಡಹಬ್ಬವಾದ 'ಓಣಂ'ನ್ನು ನಮ್ಮ ಶಾಲೆಯಲ್ಲಿ ಕುಟುಂಬ ಶ್ರೀ 7ನೇ ವಾರ್ಡ ಬೆರಿಪದವು ಇದರ ಸಹಯೋಗ ದಲ್ಲಿ ಆಚರಿಸಲಾಯಿತು. ವಾರ್ಡ್ ಸದಸ್ಯೆ ಶ್ರೀಮತಿ ಜಯಲಕ್ಷ್ಮಿ ಭಟ್ , ಶಾಲಾ ಪಿ.ಟಿ.ಎ ಅಧ್ಯಕ್ಷ ಶಂಕರನಾರಾಯಣ ಬೆರಿಪದವು, ಕುಟುಂಬ ಶ್ರೀ ಎ.ಡಿ.ಎಸ್ ಅಧ್ಯಕ್ಷೆ ಶ್ರೀ ಮತಿ ಭವ್ಯ ಮತ್ತಿತರರು ಭಾಗವಹಿಸಿದ್ದರು. ಹೂವಿನ ರಂಗೋಲಿ ಬಿಡಿಸಿ ಮಹಾಬಲಿಯನ್ನು ಸ್ವಾಗತಿಸಲಾಯಿತು





ಬಾಲಸಭೆಯ ಸಮಯ



Monday, 29 August 2016

Monday, 15 August 2016

ಸ್ವಾತಂತ್ರ್ಯ ದಿನದ ವಿವಿಧ ಕಾರ್ಯಕ್ರಮಗಳು ಧ್ವಜಾರೋಹಣ ವಾರ್ಡ್ ಸದಸ್ಯೆ ಶ್ರೀಮತಿ ಜಯಲಕ್ಷ್ಮಿ ಭಟ್ ನೆರವೇರಿಸಿದರು. ಜಿ.ಎಲ್.ಪಿ ಶಾಲೆ ಕಾಯರ್ ಕಟ್ಟೆಯ ನಿವೃತ್ತ ಮುಖ್ಯೋಪಧ್ಯಾಯ ಶ್ರೀ ಚನಿಯಪ್ಪ ಡಿ ಮುಖ್ಯ ಅತಿಥಿಗಳಾಗಿದಿದರು.



Friday, 12 August 2016

ಸ್ವಾತಂತ್ರೋತ್ಸವದ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳು......








ಚಾಂದ್ರ ದಿನದ ಕಾರ್ಯಕ್ರಮಗಳು
ಜುಲೈ 19 ರಂದು ಪಿ.ಟಿ.ಎ ಅಧ್ಯಕ್ಷರ ಉಪಸ್ಥಿತಿಯಲ್ಲಿ ವಿವಿಧ ಕಾರ್ಯಕ್ರಮಗಳು ಜರಗಿತು


ಅಯ್ಯಂಗಾಳಿ ಮೆಮೋರಿಯಲ್ ಸ್ಕಾಲರ್ ಶಿಪ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸ್ಕಾಲರ್ ಶಿಪ್ ಗೆ  ಅರ್ಹತೆ ಪಡೆದ ನಮ್ಮಶಾಲಾ ಹಳೆ ವಿದ್ಯಾರ್ಥಿನಿ ಶರಣ್ಯ ಒ


Tuesday, 12 July 2016

ವಾಚನಾ ವಾರದ ಕಾರ್ಯಕ್ರಮಗಳು.....






ಜೂನ್ 6 ಪರಿಸರ ದಿನದ ಕಾರ್ಯಕ್ರಮಗಳು...........





  ಪ್ರವೇಶೋತ್ಸವ 2016...... ಬೆರಿಪದವು ವಾರ್ಡ್ ಸದಸ್ಯೆ ಶ್ರೀಮತಿ ಜಯಲಕ್ಷ್ಮಿ ಭಟ್ , ಶಾಲಾ ಮೆನೇಜರ್ ಪ್ರತಿನಿಧಿ ಶ್ರೀ ಮಹಾಬಲ ಭಟ್,ನಿವೃತ್ತ ಮುಖ್ಯೋಪಧ್ಯಾಯ ಶ್ರೀ ರಾಘವ ಎನ್ , ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ವನಿತ ಹಾಗೂ ಇತರರು   ಉಪಸ್ಥಿತರಿದ್ದರು.ಮಕ್ಕಳಿಗೆ ಕಲಿಕಾ ಕಿಟ್ ವಿತರಿಸಲಾಯಿತು




Wednesday, 6 January 2016

ತರಗತಿಗಳಿಗೆ ಪಂಚಾಯತ್ ಸದಸ್ಯೆ ಭೇಟಿಯಿತ್ತಾಗ...........