Wednesday, 1 November 2017
Sunday, 26 February 2017
ದಿನಾಂಕ 26-02-2017 ರಂದು ಶಾಲಾ ವಾರ್ಷಿಕೋತ್ಸವದ ಪೂರ್ವಭಾವಿ ಸಭೆ ಮತ್ತು ಹಲೋ ಇಂಗ್ಲೀಷ್ ಕಾರ್ಯಕ್ರಮದ ಉದ್ಘಾಟನೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಶಾಲಾ ಪಿ.ಟಿ.ಎ ಅಧ್ಯಕ್ಷ ಶಂಕರನಾರಾಯಣ ಬೆರಿಪದವು ವಹಿಸಿದ್ದರು.ಹಲೋ ಇಂಗ್ಲೀಷ್ ಕಾರ್ಯಕ್ರಮವನ್ನು ವಾರ್ಡ್ ಸದಸ್ಯೆ ಶ್ರೀ ಮತಿ ಜಯಲಕ್ಷ್ಮಿ ಭಟ್ ಉದ್ಘಾಟಿಸಿದರು. ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀ ಮತಿ ವನಿತ, ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ರಾಘವ ಮಾಸ್ಟರ್ , ಶಾಲಾ ಮುಖ್ಯೋಪಾಧ್ಯಾಯ ಉಮೇಶ ಉಪಸ್ಥಿತರಿದ್ದರು. ಅಧ್ಯಾಪಿಕೆ ಶ್ರೀಮತಿ ಶ್ರೀ ದೇವಿ.ಕೆ ಹಲೋ ಇಂಗ್ಲೀಷ್ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
Subscribe to:
Posts (Atom)